ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

Kannada News

15-05-2017

ಮಾದಕ ದ್ರವ್ಯಗಳ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬಂಧನ.

ಸಿಸಿಬಿ ಪೊಲೀಸರಿಂದ ರಿಬಿಕೊ ಚಿವಾಡೊ ವಿನ್ಸೆಂಟ್ ಬಂಧನ.

ಬಂಧಿತನಿಂದ ೫ ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ.

ಕೆ ಅರ್ ಪುರ ಬಳಿ ಮಾರಾಟ ಮಾಡುತ್ತಿದ್ದ ಅರೋಪಿ.

ಕೆ ಅರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ