ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯ

13-05-2017 241
ಮಂಗಳೂರು: ರಾಜ್ಯ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನಲೆ, ಕಾಂಗ್ರೆಸ್ ಸರ್ಕಾರದಿಂದ ಸಾಧನಾ ಸಮಾವೇಶ.ಮೊದಲನೇಯ ಭ್ರಷ್ಟ ಸರ್ಕಾರವಾಗಿ ಮಾಡಿದ ಮೊದಲ ಸಾಧನೆ ಇದಾಗಿದೆ. ಕಾಂಗ್ರೆಸ್ ಸರ್ಕಾರದಿಂದಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದು ಸರ್ಕಾರದ ಎರಡನೇ ಸಾಧನೆ. ಕೇಂದ್ರ ಅನುದಾನ ಕೊಟ್ಟರೂ ಹೆಚ್ಚು ಸಾಲ ಮಾಡಿರೋದು ಈ ಸರ್ಕಾರದ ಮೂರನೇ ಸಾಧನೆ. ಭೀಕರ ಬರಗಾಲ ಇದ್ರೂ ರೈತರ ಸಾಲ ಮನ್ನಾ ಮಾಡದೇ ಇರೋದು ನಾಲ್ಕನೇ ಸಾಧನೆ ಇದಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯ ಮಾತುಗಳನ್ನಾಡಿದ್ದಾರೆ.
ಒಂದು ಕಮೆಂಟನ್ನು ಹಾಕಿ