ಪ್ರಚಾರದ ಭರದಲ್ಲಿ ಕೊಪ್ಪಳ ಬಿಜೆಪಿ ಯಡವಟ್ಟು!

gadag mp sriramulu: A banner found in koppal.!

24-03-2018

ಕೊಪ್ಪಳ: ಕೊಪ್ಪಳದಲ್ಲಿ ಬಿಜೆಪಿ ಭರ್ಜರಿ ಪ್ರಚಾರದಲ್ಲಿ ಯಡವಟ್ಟು ಮಾಡಿಕೊಂಡಿದೆ. ಇಂದು ನಗರದಲ್ಲಿ ಆಯೋಜಿಸಲಾಗಿರುವ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಎಲ್ಪಿಜಿ ಸೌಲಭ್ಯ ಒದಗಿಸುವ ಕಾರ್ಯಕ್ರಮದ ಹಿನ್ನೆಲೆ, ನಗರದಾದ್ಯಂತ ಬಿಜೆಪಿ ಬ್ಯಾನರ್ಗಳನ್ನು ಹಾಕಲಾಗಿದ್ದು, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಎಂದು ಹಾಕುವ ಬದಲು ಗದಗ ಸಂಸದ ಬಿ.ಶ್ರೀರಾಮುಲು ಎಂದು ಹಾಕಿ ಯಡವಟ್ಟು ಮಾಡಿಕೊಂಡಿದೆ. ಹೀಗೆ ಗದಗ ಸಂಸದ ಶ್ರೀರಾಮುಲ ಎಂಬ ಬರಹಗಳಿರುವ ಬ್ಯಾನರ್ಗಳು ನಗರದಾದ್ಯಂತ ರಾರಾಜಿಸುತ್ತಿವೆ.

 


ಸಂಬಂಧಿತ ಟ್ಯಾಗ್ಗಳು

B.Sriramulu ujjwala yojana ಸಂಸದ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ