ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ...

A Mother gave birth to triple children

21-03-2018

ಬೀದರ್: ಅಪರೂಪ ಎಂಬಂತೆ ಬೀದರ್ ಜಿಲ್ಲಾಧಿಕಾರಿ ಅಂಗರಕ್ಷಕ ಹನುಮಂತರೆಡ್ಡಿ ಎಂಬುವರ ಪತ್ನಿ ಆಶಾರಾಣಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡು ಹೆಣ್ಣು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಕ್ಕಳ ಆರೋಗ್ಯವು ಸ್ಥಿರವಾಗಿದೆ, ತಾಯಿಯೂ ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ತ್ರಿವಳಿ ಮಕ್ಕಳ ಜನನದಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಸಂಗಾರೆಡ್ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

delivered 3 babies health ತೆಲಂಗಾಣ ಜಿಲ್ಲಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ