ಚುನಾವಣೆ: ರೌಡಿ ಶೀಟರ್ ಗಳ ಮೇಲೆ ನಿಗಾ

Election: police Monitoring activities of rowdy sheeters

19-03-2018

ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಶಾಂತಿಯಿಂದ ನಡೆಸುವುದಕ್ಕೆ ಇಲಾಖೆ ಸಂಪೂರ್ಣ ಸಿದ್ಧತೆ ಆಗಿದೆ ಎಂದು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದ್ದಾರೆ.  ಹಿಂದಿನ ಚುನಾವಣೆಯ ಆಧಾರದಲ್ಲಿ ಸೂಕ್ಷ್ಮ ಮತಗಟ್ಟೆಗಳ ಗುರುತಿಸುವಿಕೆ ಸೇರಿದಂತೆ, ಡ್ರಾಫ್ಟ್ ಸೆಕ್ಯುರಿಟಿ ಪ್ಲ್ಯಾನ್ ಸಿಧ್ದವಾಗಿದೆ, ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್ ಸಿದ್ಧಗೊಂಡಿದೆ. ರೌಡಿ ಶೀಟರ್ ಗಳ ಸಂಪೂರ್ಣ ವಿವರ, ಚಲನವಲನಗಳ ಮಾಹಿತಿ ಕಲೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಇದಲ್ಲದೇ ಲೈಸೆನ್ಸ್ಡ್ ಆರ್ಮ್ಸ್ ಹಿಂಪಡೆಯುತ್ತೇವೆ ಎಂದರು.


ಸಂಬಂಧಿತ ಟ್ಯಾಗ್ಗಳು

T.suneel kumar police commissioner ರೌಡಿ ಶೀಟರ್ ಚಲನವಲನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ