93 ಮಂದಿ ಜೂಜುಕೋರರ ಬಂಧನ

police arrested 91 gamblers

19-03-2018

ಚಿತ್ರದುರ್ಗ: ಚಳ್ಳಕೆರೆ ಪೊಲೀಸರು ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ 93 ಮಂದಿಯನ್ನು ಬಂಧಿಸಿದ್ದಾರೆ. ಚಳ್ಳಕೆರೆ ಪಿಎಸೈ ಸತೀಶ್ ನಾಯ್ಕ ನೇತೃತ್ವದಲ್ಲಿ 21 ಪ್ರಕರಣಗಳಲ್ಲಿ 93 ಮಂದಿ ಜುಜೂಕೋರನ್ನು ಬಂಧಿಸಿದ್ದಾರೆ. ಯುಗಾದಿ ಹಬ್ಬದ ಹಿನ್ನೆಲೆ ಜೂಜಾಟಕ್ಕೆ ನಿರ್ಬಂಧ ಹೇರಿದ್ದರೂ ಜಿಲ್ಲೆಯ ವಿವಿಧೆಡೆ ಜೂಜಲ್ಲಿ ಭಾಗಿಯಾಗಿದ್ದವರನ್ನು ಬಂದಿಸಿದ್ದಾರೆ. ಬಂಧಿತರಿಂದ 1 ಲಕ್ಷಕ್ಕೂ ಅಧಿಕ ಹಣ ವಶ ಪಡಿಸಿಕೊಂಡ ಚಳ್ಳಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

gambling arrest ಯುಗಾದಿ ನಿರ್ಬಂಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ