ಮದುವೆಯಾದ ಮರುದಿನವೇ ವಧು ಸಾವು...

bride died in mandya: just one day after her marriage

13-03-2018

ಮಂಡ್ಯ: ಮದುವೆಯಾದ ಮರು ದಿನವೇ ಅನಾರೋಗ್ಯದಿಂದ ನವವಧು ಸಾವನ್ನಪ್ಪಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಗಳ್ಳಿ ಗ್ರಾಮದ ಶಿಲ್ಪಾ (22) ಮೃತ ದುರ್ದೈವಿ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶಿಲ್ಪಾಗೆ ನೆನ್ನೆಯಷ್ಟೆ ಸೋದರ ಮಾನನೊಂದಿಗೆ ಶ್ರೀರಂಗಪಟ್ಟಣದ ಬೋರೇದೇವರ ದೇವಸ್ಥಾನದಲ್ಲಿ ಮದುವೆ ಮಾಡಲಾಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಹೊಸ ಜೀವನಕ್ಕೆ ಕಾಲಿಟ್ಟದಂಪತಿ ಜೀವನದಲ್ಲಿ ಸಾವು ಬರಸಿಡಿಲಂತೆ ಬಂದೆರಗಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


ಸಂಬಂಧಿತ ಟ್ಯಾಗ್ಗಳು

marriage death ಬರಸಿಡಿಲು ಆಕ್ರಂದನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ