ನಿಧಿಗಾಗಿ ಬಸವ ಮೂರ್ತಿ ಭಗ್ನ

For Treasure they destroyed basava murthy: 2 detained

10-03-2018

ರಾಯಚೂರು: ನಿಧಿ ಆಸೆಗಾಗಿ ಬಸವ ಮೂರ್ತಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ದೇವದುರ್ಗ ತಾಲ್ಲೂಕಿನ ಬೆಣಕಲ್ ಗ್ರಾಮದ ಅಣೇಲಿಂಗೇಶ್ವರ ದೇವಸ್ಥಾನದ ಬಸವ ಮೂರ್ತಿಯನ್ನು ಭಗ್ನಗೊಳಿಸಿ ನಿಧಿಗಾಗಿ ಶೋಧಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೇವರ್ಗಿ ಕತಮಂಡ ತಾಂಡದ ಸೋಮು ಹಾಗೂ ಜಮಖಂಡಿ ತಾಂಡಾದ ಭೀಮು ಬಂಧಿತ ಆರೋಪಿಗಳು. ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Treasure temple ದುಷ್ಕರ್ಮಿ ತಾಂಡಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ