ಅಪ್ರಾಪ್ತೆ ನಿಗೂಢ ಸಾವು, ಪೋಷಕರ ಮೇಲೆ ಅನುಮಾನ

Kannada News

09-05-2017

ಮಂಡ್ಯ:- ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಎಚ್.ಕ್ಯಾತನಹಳ್ಳಿಯಲ್ಲಿ ಯದುಕುಮಾರ್, ಗಾಯತ್ರಿ ದಂಪತಿಯ ಮಗಳು ಚಾಂದಿನಿ ನೇಣಿಗೆ ಶರಣಾಗಿದ್ದಾಳೆ. ಮೇ.೬ರಂದು ರಾತ್ರಿ ಚಾಂದಿನಿ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೇ ಮರುದಿನ ಬೆಳಗ್ಗೆ ಪೋಷಕರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿದ್ದಾರೆ. ಬಳಿಕ ಪೊಲೀಸರು ಅಪ್ರಾಪ್ತೆ ಸಾವಿನ ಮಾಹಿತಿ ಕಲೆಹಾಕಿದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ