ಗಂಧದ ಮರಗಳ್ಳರ ಬಂಧನ

sandalwood tree and thieves

07-03-2018

ಮಂಡ್ಯ: ಮೇಲುಕೋಟೆ ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ಗಂಧದ ಮರಗಳನ್ನು ಕಡಿಯಲು ಯತ್ನಿಸುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಅಲೆಮಾರಿಗಳ ರೀತಿ ವೇಷಧರಿಸಿ ಓಡಾಡುತ್ತಿದ್ದ ಇವರು, ಹಗಲಿನಲ್ಲಿ ಅರಣ್ಯಕ್ಕೆ ತೆರಳಿ ಗಂಧದ ಮರಗಳನ್ನು ಹುಡುಕಿ, ಬಳಿಕ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಇವರ ಬಂಧನಕ್ಕೆ ಬಲೆ ಬೀಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sandalwood theft ಮೇಲುಕೋಟೆ ವನ್ಯಜೀವಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ