ಜಾಮೀನು ಅರ್ಜಿ ವಿಚಾರಣೆ 7ಕ್ಕೆ ನಿಗದಿ

Nalapad case: Court refused to quick hear petition

05-03-2018

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಹ್ಯಾರಿಸ್‍ಗೆ  ಜಾಮೀನು ನೀಡುವಂತೆ ಕೋರಿ ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಜಾಮೀನು ಮನವಿ ಬಗ್ಗೆ ಇಂದೇ ವಿಚಾರಣೆ ನಡೆಸುವಂತೆ ನಲಪಾಡ್ ಪರ ವಕೀಲ ಉಸ್ಮಾನ್ ಅವರು ಮನವಿ ಮಾಡಿದರು. ಆದರೆ ಹೈಕೋರ್ಟ್‍ನಲ್ಲಿ ನಲಪಾಡ್ ಜಾಮೀನು ಅರ್ಜಿ ವಿಚಾರಣೆ 7ಕ್ಕೆ ನಿಗದಿಯಾಗಿದೆ. ಇದರಿಂದ ಇನ್ನೆರಡು ದಿನ ನಲಪಾಡ್ ಜೈಲಿನಲ್ಲೇ ಇರಬೇಕಾಗಿದೆ. ಬೆಂಗಳೂರಿನ ಸೆಷೆನ್ಸ್ ಕೋರ್ಟ್ ಈ ಮೊದಲು ನಲಪಾಡ್‍ಗೆ ಜಾಮೀನು ನೀಡಲು ನಿರಾಕರಿಸಿತ್ತು.


ಸಂಬಂಧಿತ ಟ್ಯಾಗ್ಗಳು

highcourt vidwath ನಲಪಾಡ್ ಸೆಷೆನ್ಸ್ ಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ