ಬಾವಿಯಲ್ಲಿ ವ್ಯಕ್ತಿ ಸಾವು

A man Died in the well

03-03-2018

ಯಾದಗಿರಿ: ಜಿಲ್ಲೆಯ ಕೊಂಡಾಪುರ ಗ್ರಾಮದಲ್ಲಿ ಹೋಳಿ ಆಚರಣೆ ಬಳಿಕ ಮದ್ಯದ ನಶೆಯಲ್ಲಿ ಈಜಲು ಹೋದ ವ್ಯಕ್ತಿ ಮೃತಪಟ್ಟಿದ್ದಾನೆ. ಸೈದಾಪೂರ ಗ್ರಾಮದ ರವಿಗೌಡ (38) ಮೃತ ದುರ್ದೈವಿ. ಮದ್ಯದ ನಶೆಯಲ್ಲಿದ್ದ ರವಿಗೌಡ ಹೋಳಿ ಆಚರಣೆ ಬಳಿಕ ಈಜಲು ಬಾವಿಗೆ ಇಳಿದಿದ್ದಾನೆ. ಈ ವೇಳೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸೈದಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Holi death ಬಾವಿ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ