ದೇವಸ್ಥಾನದಲ್ಲಿ ಕಳ್ಳರ ಕರಾಮತ್ತು

Robbery in sai baba temple at mysore

03-03-2018

ಮೈಸೂರು: ಮೈಸೂರಿನ ರಾಮಕೃಷ್ಣ ನಗರದ ಸಾಯಿ ಬಾಬಾ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಸ್ಥಾನದ ಕಿಟಕಿ ಸರಳನ್ನು ಮುರಿದು ಒಳನುಗ್ಗಿರುವ ಖದೀಮರು, ಹುಂಡಿ ಒಡೆದು ಅಪಾರ ಹಣ ದೋಚಿದ್ದಾರೆ. ನಿನ್ನೆ ತಡರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಕುವೆಂಪು ನಗರದ ಪೊಲೀಸರ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Temple Robbery ರಾಮಕೃಷ್ಣ ಸಾಯಿ ಬಾಬಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ