ನಲಪಾಡ್ ಗೆ ಜಾಮೀನು ಸಿಗಲಿಲ್ಲ…

Nalapad bail application rejected

02-03-2018

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದೆ. 63ನೇ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಅವರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದರಿಂದ ನಲಪಾಡ್ ಮತ್ತು ಸಹ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರಿದಿದೆ. ಆದರೆ, ಇವರೆಲ್ಲರೂ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, ನಾಳೆ ಶನಿವಾರವಾದ್ದರಿಂದ ಹೈಕೋರ್ಟ್ಗೆ ರಜೆ ಇದ್ದು, ನಲಪಾಡ್ ಮತ್ತು ಆತನ ಸಹಚರರಿಗೆ ಸೋಮವಾರದವರೆಗೂ ಜೈಲೇ ಗತಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Nalapad highcourt ಶನಿವಾರ ಜಾಮೀನು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ