ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಆರಂಭ

Ambigara Chaudhya Development board starts

02-03-2018

ಬೆಂಗಳೂರು: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಉದ್ಘಾಟಿಸಲಾಯಿತು. ಸಚಿವರಾದ ಎಂ.ಆರ್.ಸೀತಾರಾಮ್ ಮತ್ತು ಎಚ್.ಆಂಜನೇಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಬೇಡಿಕೆ ಬಹಳ ಹಳೆಯದು, ಇದಕ್ಕೆ ಒಪ್ಪಿ ಕಳೆದ ಬಜೆಟ್ ನಲ್ಲಿ ನಿಗಮ ಘೋಷಿಸಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗಂಗಾಮತಸ್ಥರು, ಮೊಗವೀರ, ಕೋಲಿ ಸಮಾಜ ಸೇರಿದಂತೆ 39 ಉಪಜಾತಿಗಳು ಈ ನಿಗಮದಲ್ಲಿ ಬರುತ್ತವೆ, ಈ ಎಲ್ಲ ಸಮುದಾಯಗಳಿಗೆ ಶಿಕ್ಷಣ, ಸ್ವಯಂ ಉದ್ಯೋಗ, ಆರ್ಥಿಕ ಸೌಕರ್ಯಗಳೂ ಸೇರಿದಂತೆ ಹಲವು ಅನುಕೂಲತೆಳಾಗಲಿವೆ ಎಂದರು.

ಮೌಢ್ಯಗಳು, ಕಂದಾಚಾರಗಳು ತೊಲಗಬೇಕು, ಜಾತಿ, ವರ್ಗರಹಿತ ಸಮಾಜ ನಿರ್ಮಾಣವಾಗಬೇಕು ಎಂಬ ಮಹದುದ್ದೇಶಗಳು ಅಂಬಿಗರ ಚೌಡಯ್ಯನವರಿಗಿದ್ದವು, ಅವರು ಸಮಾಜದ ಅಂಕುಡೊಂಕುಗಳ ಬಗ್ಗೆ ನೇರವಾಗಿ ಹೇಳುತ್ತಿದ್ದರು, ಹೀಗಾಗಿಯೇ ಅವರನ್ನು ನಿಜಶರಣ ಎಂದು ಕರೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಕಸುಬುಗಳ ಆಧಾರದಲ್ಲೇ ಜಾತಿ ಸೃಷ್ಟಿ ಮಾಡಿದವರು ಸ್ವಾರ್ಥಿಗಳು. ಜಾತಿ ತಾರತಮ್ಯ ಸ್ವಾತಂತ್ರ್ಯ ಬಂದ ನಂತರವೂ ಮುಂದುವರೆಯಿತು, ಈ ತಾರತಮ್ಯ ಹೋಗಲಾಡಿಸಲು ಡಾ.ಅಂಬೇಡ್ಕರ್, ದೇವರಾಜ ಅರಸು ಮತ್ತಿತರ ಮಹಾನುಭವರು ಶ್ರಮಿಸಿದರು ಎಂದು ಸಿಎಂ ಸಿದ್ದರಾಮಯ್ಯನವರು ಸ್ಮರಿಸಿದರು.


ಸಂಬಂಧಿತ ಟ್ಯಾಗ್ಗಳು

siddaramaiah Vidhana Soudha ಅಂಬಿಗರ ಚೌಡಯ್ಯ ಜಾತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Интернет-магазин [url=http://https://pteplo.ru]pteplo.ru[/url] предлагает купить теплый пол в Москве недорого и максимально оперативно – мы предлагаем услугу доставки и удобные способы оплаты заказов. [url=https://pteplo.ru]система антиобледенения[/url]
  • teplonus
  • Consulting
Потом без вложений я открыл студию по разработке сайтов и стал зарабатывать первые достойные деньги. http://khaytsyba.ru Адвокат денег не просит и направляет бланки, которые нужно заполнить, чтобы он представил их в нужные структуры для оформления денег его бесплатные доски объявления по заработку в интернете на М, после чего даже согласен приехать в россию поделить деньги.
  • RandyMub
  • Resources
PetStation.store offers a full range of pet supplies for you and your pets, over 3,000 top products in stock and ready to ship. With over 5 years of expertise in pet food and pet accessories, you can expect top brands and quality products at amazing low prices. It is PetStation.store goal to make your life easier with simple online ordering and convenient home delivery. With helpful features such as product detail information, customer reviews and photos, and carefully researched product descriptions, you can always make an informed decision about which product is right for your pet. PetStation.store will always strive to offer the most reliable service that suits their requirements and provide a trusted source of information to enhance the wellbeing of their pet's lives. The partnership between the pet and our customer will always be at the forefront of every decision we make. PetStation.store understand that our customers are pet lovers, not just pet owners. They view their pets as members of the family and believe they deserve the same level of care and comfort. We know we have cared for animals along time. You can now have all of your favourite pet products available for sale online and conveniently delivered to your door. http://www.petstation.store/
  • petadsmedia
  • California
Интернет-магазин [url=http://sbk-torg.ru]sbk-torg.ru[/url] предлагает купить автомобильные масела, антифроз, тосол, присодки, фильтры, автокосметику, автофильтры, незамерзайку. В наличии на складе в Нижнем Новгороде [url=http://sbk-torg.ru/Avtokosmetik-i-aksessuary.html]средства для обработки стекол[/url]
  • AvtoHag
  • Engineering, architecture
[url=http://gorodokon52.ru]gorodokon52.ru [/url] - [url=http://gorodokon52.ru]Ремонт алюминиевых окон и дверей[/url] . Мы уверены в качестве наших окон!
  • gorodokon52
  • Consulting