ಪಾಡಿ ಇಗ್ಗುತಪ್ಪ ದೇಗುಲ ಸಮಿತಿಗೆ ನೇಮಕ

padi igguthappa temple commite memebrs selected

01-03-2018

ಮಡಿಕೇರಿ: ಕೊಡಗಿನ ಕಕ್ಕಬೆಯ ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ವ್ಯವಸ್ಥಾಪಕ ಸಮಿತಿಗೆ ಕಕ್ಕಬೆಯ ಕಲಿಯಂಡ ಅಯ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ, ಕೊಳಕೇರಿಯ ಕೇಟೋಳಿರ ಧರಣಿ, ಕೇಟೋಳಿರ ಶಾರದಾ, ಮರಂಡೋದಾದ ಮರಚಂದ ಪ್ರವೀಣ್, ಕುಡಿಯರ ಪೊನ್ನಪ್ಪ, ಪಾರಣೆಯ ಬೊಳಂದಂಡ ಶರೀ ಗಿರೀಶ್, ಅರ್ಚಕರಾದ ಕುಶ ಭಟ್ ಅವರನ್ನು ಮುಜರಾಯಿ ಇಲಾಖೆ ಆದೇಶದ ಮೇರೆಗೆ ನೇಮಕಾತಿ ಮಾಡಲಾಗಿದೆ. ಈ ಆದೇಶ ಪತ್ರವನ್ನು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಮ್ಮ ಕಾರ್ಯಾಲಯದಲ್ಲಿ ಹಸ್ತಾಂತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ, ರಾಜೇಶ್ ಮತ್ತಿತರರು ಹಾಜರಿದ್ದರು.
ವರದಿ- ಪಪ್ಪು ತಿಮ್ಮಯ


ಸಂಬಂಧಿತ ಟ್ಯಾಗ್ಗಳು

Madikeri Talakaveri ದೇವಸ್ಥಾನ ಇಲಾಖೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ