ಓಕಳೀಪುರಂ ಸಂಚಾರ ಕೊಂಚ ಸರಾಗ

okalipuram flyover inauguration

01-03-2018

ಬೆಂಗಳೂರು: ಓಕಳಿಪುರಂ ಜಂಕ್ಷನ್ ನಿಂದ ಫೌಂಟೆನ್ ವೃತ್ತದವರೆಗಿನ ಮೊದಲ ಹಂತದ 430 ಮೀಟರ್ ಉದ್ದದ ಮೇಲ್ಸೇತುವೆ ಮತ್ತು ರೈಲ್ವೆಕೆಳ ಸೇತುವೆಗಳ ಮೊದಲನೇ ಹಂತವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಇದೇ ವೇಳೆ, ಬೆಂಗಳೂರು ಲೂಟಿ ಹೊಡೆದವರು, ಯಾವ ಪಾದಯಾತ್ರೆ ಮಾಡಿದರೆ ಏನು ಪ್ರಯೋಜನ? ಎಂದು ಬಿಜೆಪಿಯವರ ಬೆಂಗಳೂರು ರಕ್ಷಿಸಿ ಪಾದಯಾತ್ರೆಯನ್ನು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು. ಸಚಿವರಾದ ಕೆ.ಜೆ ಜಾರ್ಜ್ ಮತ್ತು ರಾಮಲಿಂಗಾರೆಡ್ಡಿ ಹಾಗೂ ಮೇಯರ್ ಸಂಪತ್ ರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

siddaramaiah K. J. George ಓಕಳಿಪುರಂ ಬೆಂಗಳೂರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ