ಮಹಡಿ ಮೇಲಿಂದ ಬಿದ್ದ ವ್ಯಕ್ತಿ ಸಾವು

Man died with electric wires in gadag

01-03-2018

ಗದಗ: ಮನೆಯ ಮಹಡಿ ಮೇಲಿಂದ ವಿದ್ಯುತ್ ತಂತಿಗಳ ಮೇಲೆ ಬಿದ್ದ ಯುವಕನೊರ್ವ ಪ್ರಾಣ ಕಳೆದುಕೊಂಡಿದ್ದಾನೆ. ಗದಗ‌ ನಗರದ ಬಸವೇಶ್ವರ ಕಾಲೋನಿಯ ಚೆನ್ನಪ್ಪ (28) ಮೃತ ದುರ್ದೈವಿ. ಕುಟುಂಬದಲ್ಲಿ ಮನಸ್ತಾಪದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿ ಮನೆ ಮೇಲಿಂದ‌ ಹಾರಿದ್ದು, ವಿದ್ಯುತ್ ತಂತಿಗಳು ಕೊರಳಿಗೆ ಸಿಲುಕಿ ಮೃತಪಟ್ಟಿದ್ದಾನೆ. ತಂತಿಗಳ ಮಧ್ಯೆ ನೇತಾಡುತ್ತಿದ್ದ ಮೃತ ದೇಹವನ್ನು ಪೋಲಿಸರು ಕೆಳಗಿಳಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

suicide electric wire ಆತ್ಮಹತ್ಯೆ ಮನಸ್ತಾಪ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ