ಅಯ್ಯೋ ಪಾಪ…ನಿರ್ದೋಷಿ?

prof.k.s rangappa challenged veerappa moily..

01-03-2018

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಗರಣಗಳ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯಿಲಿಗೆ ಕೆಎಸ್ಒಯು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಸವಾಲು ಹಾಕಿದ್ದಾರೆ.
ನಾನು ಎಲ್ಲಾ ರೀತಿಯ ಪರೀಕ್ಷೆಗೆ ಸಿದ್ದ, ನನ್ನ ಆಸ್ತಿ ಬಗ್ಗೆಯೂ ತನಿಖೆ ಮಾಡಲಿ, ಈಗಾಗಲೇ ನಡೆದ ತನಿಖೆಯಿಂದ ನಾನು ನಿರ್ದೋಷಿ ಎಂದು ಸಾಬೀತಾಗಿದೆ, ಆದರೂ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಯಾವುದೇ ರೀತಿಯ ತನಿಖೆ, ವಿಚಾರಣೆ, ಚರ್ಚೆಗೆ ನಾನು ಸಿದ್ಧ, ಪಲಾಯನ ಮಾಡುವುದಿಲ್ಲ ಎಂದು ಪ್ರೊ.ಕೆ.ಎಸ್.ರಂಗಪ್ಪ ಹೇಳಿದ್ದಾರೆ. ನಾನು ರಾಜಕಾರಣ ಪ್ರವೇಶಿಸಿರುವುದಕ್ಕೆ ಅಸೂಯೆಪಟ್ಟು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಪ್ರೊ.ರಂಗಪ್ಪ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

KSOU University ಹಗರಣ ಪಲಾಯನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ