ರಾತ್ರಿ ಬೀಸಿದ ಮಳೆ-ಗಾಳಿಯಿಂದಾಗಿ ಹಾರಿಹೋದ ಮನೆ ಮೇಲ್ಛಾವಣಿ

Kannada News

03-05-2017 195

ಧಾರವಾಡ : ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದಲ್ಲಿ ಹಾರಿಹೋದ ಮನೆ ಮೇಲ್ಛಾವಣಿ. ರಾತ್ರಿ ಬೀಸಿದ ಮಳೆ-ಗಾಳಿಯಿಂದಾಗಿ ಆನಂದ ಕುರಕುರೆ ಅನ್ನೋರ ಮನೆ ಮೇಲ್ಛಾವಣೆ ಹಾರಿ ಬಿದ್ದಿದೆ ನಂತರ ಬಿದ್ದ ಮಳೆಗೆ ಮನೆಯಲ್ಲಿಟ್ಟಿದ್ದ ಧಾನ್ಯ ನೀರುಪಾಲಾಗಿದ್ದು ಸುಮಾರು ೩ ಲಕ್ಷ ರೂ. ನಷ್ಟ ಉಂಟಾಗಿದೆ. ಅದೃಷ್ಟವಶಾತ್  ಯಾರಿಗೂ ಅಪಾಯವಾಗಿಲ್ಲ. ಗರಗ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.

Links :
ಸಂಬಂಧಿತ ಟ್ಯಾಗ್ಗಳು

ಧಾರವಾಡ ಧಾರವಾಡ ಧಾರವಾಡ ಧಾರವಾಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ