ದಾವಣಗೆರೆಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

youth congress protest in davanagere

27-02-2018

ದಾವಣಗೆರೆ: ಪ್ರಧಾನಿ ಮೋದಿ ರೈತ ಸಮಾವೇಶಕ್ಕೆ ಆಗಮನಕ್ಕೂ ಮುನ್ನ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ದಾವಣಗೆರೆ ನಗರದ ಕೆಇಬಿ ವೃತ್ತದಲ್ಲಿ ಯೂತ್  ಕಾಂಗ್ರೆಸ್ ಕಾರ್ಯಕರ್ತರು, ಮಹದಾಯಿ ಸಮಸ್ಯೆ ಇತ್ಯರ್ಥ, ಉದ್ಯೋಗ ಸೃಷ್ಟಿ , ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ. ಇದೇ ವೇಳೆ ಪ್ರತಿಭಟನಾಕರರನ್ನು ಬಂಧಿಸಿದ ಘಟನೆಯು ನಡೆಯಿತು.


ಸಂಬಂಧಿತ ಟ್ಯಾಗ್ಗಳು

youth congress protest ಇತ್ಯರ್ಥ ಮಹದಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ