ಉರ್ದು ನಾಮಫಲಕ್ಕಾಗಿ ಪ್ರತಿಭಟನೆ

Muslim welfare society: Protested for Urdu nameboard in kalaburagi

27-02-2018

ಕಲಬುರಗಿ: ಕಲಬುರಗಿಯ ನೂತನ‌ ಪಾಲಿಕೆ ಕಟ್ಟಡದ ಮೇಲೆ ಉರ್ದು ನಾಮಫಲಕ ಹಾಕುವಂತೆ ಆಗ್ರಹಿಸಿ, ಮುಸ್ಲಿಂ ವೆಲ್‌ಫೇರ್ ಸೊಸೈಟಿ ಸಂಘಟನೆ ಕಾರ್ಯಕರ್ತರು ಭಾರೀ ಪ್ರತಿಭಟನೆ ಮಾಡಿದ್ದಾರೆ. ಪಾಲಿಕೆ ಮೇಯರ್ ಶರಣು ಮೋದಿ ಅವರ ಕಾರಿನ ಮೇಲೆ ಕಪ್ಪುಬಣ್ಣ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಹರಸಾಹವೇ ಪಡಬೇಕಾಯಿತು. ಮುಂಜಾಗ್ರತಾ ಕ್ರಮವಾಗ ಪೊಲೀಸರು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ


ಸಂಬಂಧಿತ ಟ್ಯಾಗ್ಗಳು

urdu name board ಮುಂಜಾಗ್ರತಾ ಸೊಸೈಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ