ಪತ್ನಿ ಕೊಲೆಗೈದು ಕಿವಿ ಕತ್ತರಿಸಿಕೊಂಡ ಪತಿ

Husband murdered his wife and burnt in forest

27-02-2018

ಚಿಕ್ಕಬಳ್ಳಾಪುರ: ಹೆಂಡತಿ ಶೀಲ ಶಂಕಿಸಿ ಕೊಲೆಗೈದ ಪತಿ, ಹೆಂಡತಿಯ ಕಿವಿಗಳನ್ನು ಕತ್ತರಿಸಿ ಜೇಬಿನಲ್ಲಿಟ್ಟುಕೊಂಡು ಕ್ರೂರತ್ವ ಮೆರೆದಿದ್ದಾನೆ. ಅಲ್ಲದೇ ಶವಕ್ಕೆ ಬೆಂಕಿ ಇಟ್ಟಿದ್ದಾನೆ ಪಾಪಿ ಪತಿ. ಘಟನೆಯು ಚಿಕ್ಕಬಳ್ಳಾಪುರದ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆದಿನಾರಾಯಣ ಎಂಬಾತ ತನ್ನ ಪತ್ನಿಯಾದ ವೆಂಟಕಲಕ್ಷ್ಮಮ್ಮ(28)ಳನ್ನು ಗ್ರಾಮದ ಹೊರವಲಯದ ನೀಲಗಿರಿ ತೋಪಿನಲ್ಲಿ ಕೊಲೆ ಮಾಡಿ ಶವಕ್ಕೆ ಬೆಂಕಿ ಇಟ್ಟಿದ್ದಾನೆ. ವಿಷಯ ಬೆಳಕಿಗೆ ಬರುತ್ತಿದ್ದಂತೇ ಆರೋಪಿಯನ್ನು ಬಂಧಿಸಿರುವ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Mureder Burnt dead body ಆರೋಪಿ ನೀಲಗಿರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ