ಕರ್ತವ್ಯಕ್ಕೆ ಗೈರು ಶಿಕ್ಷಕ ಅಮಾನತು

A teacher suspended in chikkamagaluru

26-02-2018

ಚಿಕ್ಕಮಗಳೂರು: ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ. ರಾಮಚಂದ್ರಪ್ಪ ಅಮಾನತ್ತಾದ ಶಿಕ್ಷಕ. ಚಿಕ್ಕಮಗಳೂರಿನ ರಾಮಚಂದ್ರಪ್ಪ ತರೀಕೆರೆ ಪಟ್ಟಣದ ಕಂಬದ ಬೀದಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ. ತರೀಕೆರೆ ಬಿ.ಇ.ಒ ಶಿವರಾಜ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಗೈರು ಹಾಜರಿ ಕಂಡುಬಂದಿದ್ದು, ಡಿಡಿಪಿಐ ಬಸವರಾಜ್ ಗಮನಕ್ಕೆ ತಂದು ಅಮಾನತ್ತು ಮಾಡಿ ಆದೇಶಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

teacher BEO ಅಮಾನತು ಸಂದರ್ಭ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ