ರಾಜ್ಯ ಒಕ್ಕಲಿಗ ಸಂಘ ಅಧ್ಯಕ್ಷ ಕುರ್ಚಿ ಕಿತ್ತಾಟ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆ

Kannada News

20-02-2017

ಬೆಂಗಳೂರು : ರಾಜ್ಯ ಒಕ್ಕಲಿಗ ಸಂಘ ಅಧ್ಯಕ್ಷ ಕುರ್ಚಿ ಕಿತ್ತಾಟ ಹಿನ್ನೆಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆ,

ಬೆಟ್ಟೇಗೌಡ ಹಾಗೂ ಅಪ್ಪಾಜಿ ಗೌಡ ಬಣದ ನಡುವೆ ಒಮ್ಮತ ಮೂಡಿಸಲು ಸಭೆ ನಡೆಸಿದೆ,

ಇಬ್ಬರು ಮಾಧ್ಯಮ ಮುಂದೆ ಬಂದು‌‌  ಡೊಂಬಾರಾಟ ಮಾಡುತ್ತಿದ್ದಾರೆ,

ಈ ೨ ಬಣಗಳು  ಸರ್ಕಾರ ದ ವತಿಯಿಂದ ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯವಿದೆ,

ಹೀಗಾಗಿ ಅರ್ಕಾರ ಕಾನೂನು ಸಲಹೆ ಪಡೆದು ಆಡಳಿತಾಧಿಕಾರಿ ನೇಮಕ‌ಮಾಡಲಿದೆ ಎಂದು ಬಾಂಬ್ ಸಿಡಿಸಿದ್ರು

Links :ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ