ಮಳಖೇಡ ಉತ್ತರಾದಿ ಮಠದಲ್ಲಿ ಷಾ ದಂಪತಿ

Amith shah visited kalaburagi uttaradi mutt

26-02-2018

ಕಲಬುರ್ಗಿ: ಕಲಬುರ್ಗಿಯ ಮಳಖೇಡ ಉತ್ತರಾದಿ ಮಠಕ್ಕೆ ಪತ್ನಿ ಸೋನಾಲ್ ಷಾ ಅವರೊಂದಿಗೆ ಅಮಿತ್ ಷಾ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದಂಪತಿಗಳಿಗೆ ಶಾಲು ಹೊದಿಸಿದ ಮಠದ ಶ್ರೀಗಳು ಗೌರವ ಸಲ್ಲಿಸಿದ್ದಾರೆ. ಅಮಿತ್ ಷಾ ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ದತ್ತಾತ್ರೇಯ ಪಾಟೀಲ ಸೇರಿ ಹಲವು ಮುಖಂಡರು ಸಾಥ್ ನೀಡಿದರು. ನಿನ್ನೆಯಷ್ಟೇ ಬೀದರ್ನ ಗುರುದ್ವಾರಕ್ಕೆ ಷಾ ಭೇಟಿ ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Amit shah kalaburgi ಸೋನಾಲ್ ಷಾ ಮಠ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ