ಪ್ರಧಾನಿ ಮೋದಿಯವರಿಂದ ರಾಮಾನುಜಾಚಾರ್ಯರ ಛಾಯಾಚಿತ್ರದ ಸ್ಟ್ಯಾಂಪ್ ಬಿಡುಗಡೆ

Kannada News

02-05-2017

ಮಂಡ್ಯ:- ಪ್ರಧಾನಿ ನರೇಂದ್ರಮೋದಿಗೆ ಇತಿಹಾಸ ತಜ್ಞ, ಧಾರ್ಮಿಕ ಚಿಂತಕ ಡಾಕ್ಟರ್ ಶಲ್ವಪಿಳ್ಳೆ ಅಯ್ಯಂಗಾರ್ ಮತ್ತು ಮೇಲುಕೋಟೆ ಜನರ ಅಭಿನಂದನೆ ಸಲ್ಲಿಸಿದರು . ಇಂದು ಪ್ರಧಾನಿಯವರು ರಾಮಾನುಜಾಚಾರ್ಯರ ಸ್ಟ್ಯಾಂಪ್ ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವ ಸ್ಟ್ಯಾಂಪ್ ನಲ್ಲಿ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ರಾಮಾನುಜಾಚಾರ್ಯರ ವಿಗ್ರಹದ ಛಾಯಾಚಿತ್ರ ಬಳಸಲಾಗಿದೆ. ಆ ಛಾಯಾಚಿತ್ರ ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ರಾಮಾನುಜಾಚಾರ್ಯರ ವಿಗ್ರಹದ ಛಾಯಾಚಿತ್ರವಾಗಿದೆ.  ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿರುವ ರಾಮಾನುಜಾಚಾರ್ಯರ ವಿಗ್ರಹದ ಛಾಯಾಚಿತ್ರವನ್ನು ಸ್ಟ್ಯಾಂಪ್ ನಲ್ಲಿ ಬಳಸಿರೋದು ಮಂಡ್ಯ ಜಿಲ್ಲೆಯ ಹೆಮ್ಮೆ ಎಂದು ಅಭಿನಂದನೆ ಸಲ್ಲಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ