ಸರ್ಕಾರಿ ಪದವಿ ಕಾಲೇಜು ಉದ್ಘಾಟನೆ

Government Degree College inaugurated

21-02-2018

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನಲ್ಲಿ ಸರ್ಕಾರಿ ಪದವಿ ಕಾಲೇಜನ್ನು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಿದರು. ಮತ್ತು ಇದರೊಂದಿಗೆ ಕಾಲೇಜಿನ ಪಕ್ಕದಲ್ಲಿಯೇ ಗುರುಭವನದ ಶುಂಕುಸ್ಥಾಪನೆ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಅವರು ಶಿಕ್ಷಣ ಸರ್ವರ ಸೊತ್ತಾಗಬೇಕು ಅದು ಕೇವಲ ಸಂಪನ್ನತೆಯ ಸೊತ್ತಾಗಬಾರದು ಎಂದರು.


ಸಂಬಂಧಿತ ಟ್ಯಾಗ್ಗಳು

R.V.Deshpande education ಉದ್ಘಾಟನೆ ಕಾಲೇಜು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ