ಸೋಮಣ್ಣ ಬೇಡಣ್ಣಾ…

BJP workers protest against somanna

21-02-2018

ಚಾಮರಾಜನಗರ: ಜಿಲ್ಲೆಯ ಬಿಜೆಪಿ ಉಸ್ತುವಾರಿಯಾಗಿರುವ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಬದಲಿಸುವಂತೆ ಪಕ್ಷದ ಅತೃಪ್ತ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸೋಮಣ್ಣನವರು ಬಿಜೆಪಿ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಜಿಲ್ಲಾ ಬಿಜೆಪಿ ಕಚೇರಿ ಬಾಗಿಲನ್ನು ಅರ್ಧ ಮುಚ್ಚಿದಂತೆ ಮಾಡಿ, ಸೋಮಣ್ಣ ಹಟಾವ್-ಬಿಜೆಪಿ ಬಚಾವ್ ಎಂದು ಘೋಷಣೆ ಕೂಗಿ, ಪ್ರತಿಭಟನೆ ನಡೆಸಿದರು.


ಸಂಬಂಧಿತ ಟ್ಯಾಗ್ಗಳು

v. somanna Disgruntle ಆರೋಪ ಪ್ರತಿಭಟನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ