ಸ್ವಾಮೀಜಿಯವರ ತಾಯಿ ಮಾತೋಶ್ರಿ ಪಾರ್ವತಮ್ಮ(101) ಲಿಂಗೈಕ್ಯ

Kannada News

01-05-2017 368

ವಿಜಯಪುರ - ಬೀದರ್ ನ ಸಿದ್ಧಾರೂಢ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಮಾತೃ ವಿಯೋಗ. ಇಂದು ಬೆಳಗಿನ ಜಾವ ವಿಜಯಪುರದ ಶ್ರೀ ಸಿದ್ಧಾರೂಢ ಮಠದಲ್ಲಿ ಪಾರ್ವತಮ್ಮನವರು ಕೊನೆಯುಸಿರೆಳೆದರು.ಇಂದು ಸಂಜೆ 4 ಗಂಟೆಗೆ ವಿಜಯಪುರ ನಗರದ ಸಂಸ್ಕೃತ ಕಾಲೋನಿಯಲ್ಲಿರುವ ಸಿದ್ಧಾರೂಢ ಆಶ್ರಮದಲ್ಲಿ ಮಾತೋಶ್ರಿ ಪಾರ್ವತಮ್ಮನವರ ಅಂತ್ಯಕ್ರಿಯೆ ನಡೆಯಲಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ