'ಪುಟ್ಟಣ್ಣಯ್ಯ ಆತ್ಮಕ್ಕೆ ಶಾಂತಿ ಸಿಗಲಿ'

T.B.Jayachandra reaction on puttannaiah

19-02-2018

ಬೆಂಗಳೂರು: ಪುಟ್ಟಣ್ಣಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ. ಪುಟ್ಟಣ್ಣಯ್ಯನವರು ರೈತರ ಪರ ದೊಡ್ಡ ಹೋರಾಟಗಾರರು, ಪ್ರೊ.ನಂಜುಂಡ ಸ್ವಾಮಿಯವರಿಂದ ಪುಟ್ಟಣ್ಣಯ್ಯ ಸ್ಪೂರ್ತಿ ಪಡೆದವರು, ಸದನದಲ್ಲಿ ಪುಟ್ಟಣ್ಣಯ್ಯ ಅದ್ಭುತವಾಗಿ ಮಾತನಾಡುತ್ತಿದ್ದರು. ಅಗಲಿದ ಪುಟ್ಟಣ್ಣಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಸಂತಾಪ ಸೂಚಿಸಿದರು.


ಸಂಬಂಧಿತ ಟ್ಯಾಗ್ಗಳು

T.B.Jayachandra minister ಸಂತಾಪ ದೇವರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ