ಮಹಾಮಸ್ತಕಾಭಿಷೇಕಕ್ಕೆ ಕ್ಷಣಗಣನೆ

Grand Mahamastakabhisheka starts from tomorrow

16-02-2018

ಹಾಸನ: ನಾಳೆಯಿಂದ ಶ್ರವಣಬೆಳಗೊಳದಲ್ಲಿ  2018ರ ಮಹಾಮಸ್ತಕಾಭಿಷೇಕ ಆರಂಭವಾಗಲಿದೆ. ಇದಕ್ಕೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಂದು ಬೃಹತ್ ಮೆರವಣಿಗೆಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದ್ದಾರೆ. 200ಕ್ಕೂ ಹೆಚ್ಚು ಕಲಾತಂಡಗಳಿಂದ ಮೆರವಣಿಗೆ ನಡೆಸಿದ್ದು,  ಚನ್ನರಾಯಪಟ್ಟಣ ಶಾಸಕ ಸಿ.ಎನ್.ಬಾಲಕೃಷ್ಣ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ವಿಂದ್ಯಗಿರಿ ಸುತ್ತ ಸುಮಾರು 6 ಕಿಮೀ ಮೆರವಣಿಗೆ ನಡೆಸಲಾಯಿತು. ನಾಳೆಯಿಂದ ಅದ್ದೂರಿಯಾಗಿ ಸಂಪ್ರದಾಯದಂತೆ ಮಹಾಮಸ್ತಕಾಭಿಷೇಕ ನಡೆಯಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


remarquablement, c'est la phrase amusante [url=http://wikipower.ru/forum/viewtopic.php?f=6&t=1442]yoga milf[/url]
  • Meftooke
  • Clerical, administrative