ಪೊಲೀಸ್ ನೇಮಕಾತಿಗೆ ಹೊಸ ಮಂಡಳಿ

New Board for Police Recruitment

16-02-2018

ಬೆಂಗಳೂರು: ಪೊಲೀಸ್ ನೇಮಕಾತಿಗಳನ್ನು ನಡೆಸಲು ಶಾಶ್ವತ ಪೊಲೀಸ್ ಸೇವೆಗಳ ನೇಮಕಾತಿ ಮಂಡಳಿಯನ್ನು ಸ್ಥಾಪಿಸುವುದು ಹಾಗೂ ಐದು ಕೋಟಿ ರೂ.ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಘೋಷಿಸಿದ್ದಾರೆ.

ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್‍ಗಳಲ್ಲಿ ನಿರ್ಭಯ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.25ಕ್ಕೆ ಹೆಚ್ಚಿಸುವುದಾಗಿಯೂ ಹೇಳಿರುವ ಅವರು, ರಾಜ್ಯದಲ್ಲಿರುವ ಪೊಲೀಸ್ ತರಬೇತಿ ಶಾಲೆಗಳ ಸಾಮರ್ಥ್ಯವನ್ನು 50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 3200 ಮಂದಿ ತರಬೇತಿ ಸಾಮರ್ಥ್ಯ ಇರುವ 5ಸಾವಿರ ಮಂದಿಗೆ ಹಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರ ಸಾಹಸ, ಶೌರ್ಯಗಳನ್ನು ಗೌರವಿಸಲು ಬೆಂಗಳೂರಿನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಶಾಶ್ವತ ಪೊಲೀಸ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ಮಾಡಲು ಮತ್ತು ನಿಯಂತ್ರಿಸಲು ಐದು ಕೋಟಿ ವೆಚ್ಚದಲ್ಲಿ ಸೈಬರ್ ಫೋರೆನ್ಸಿಕ್ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು ಎಂದರು.

ಪೊಲೀಸ್ ವ್ಯವಸ್ಥೆ ಇನ್ನಷ್ಟು ನಾಗರಿಕ ಸ್ನೇಹಿ ಆಗಲು ಉತ್ತಮ ತಂತ್ರಜ್ಞಾನದ ಸಾಫ್ಟ್ ವೇರ್‍ಗಳು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಬ್ರಾಡ್‍ಬ್ಯಾಂಡ್, ಎಲ್ಲಾ ಪೊಲೀಸ್ ಠಾಣೆ ಹಾಗೂ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದರು. ಬಾಕಿ ಉಳಿದಿರುವ ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಕಾರಾಗೃಹಗಳು ಮತ್ತು ನ್ಯಾಯಾಲಯಗಳಿಗೆ ವಿಡಿಯೋ ಲಿಂಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮಂಗಳೂರಿನಲ್ಲಿ 85 ಕೋಟಿ ವೆಚ್ಚದ ಅತ್ಯುನ್ನತ ಭದ್ರತಾ ವ್ಯವಸ್ಥೆಯ ಕಾರಾಗೃಹ ನಿರ್ಮಿಸಲಾಗುವುದು. ಕೈದಿಗಳಿಗೆ ಕೌಶಲ್ಯ ತರಬೇತಿ ನೀಡಿ ಪುನರ್‍ವಸತಿಗೆ ನೆರವಾಗಲು ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಗುವುದು. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಅತ್ಯುನ್ನತ ಭದ್ರತಾ ವಿಭಾಗವನ್ನು ಸ್ಥಾಪಿಸಲು 100 ಕೋಟಿ ನಿಗದಿಸಲಾಗಿದೆ ಎಂದು ತಿಳಿಸಿದರು. 

ಈಗಾಗಲೇ 213 ಅಗ್ನಿ ಶಾಮಕ ಠಾಣೆ ಸ್ಥಾಪಿಸುವ ಮೂಲಕ 176 ತಾಲ್ಲೂಕುಗಳ ಪೈಕಿ 174 ತಾಲ್ಲೂಕುಗಳಲ್ಲಿ ಅಗ್ನಿ ಸುರಕ್ಷತೆ ವ್ಯವಸ್ಥೆ ಮಾಡಲಾಗಿದೆ. ಹೊಸ 50 ತಾಲ್ಲೂಕುಗಳಿಗೂ ಕೆಎಸ್‍ಎಎಫ್‍ಇ ಎರಡನೇ ಹಂತದ ಯೋಜನೆಯಲ್ಲಿ ಮುಂದಿನ ಐದು ವರ್ಷದಲ್ಲಿ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ.

ನಿವೃತ್ತಿಯ ನಂತರ ಪುನರ್ ವಸತಿ ಒದಗಿಸುವ ಸಲುವಾಗಿ ರಾಜ್ಯದ ಮಾಜಿ ಸೈನಿಕರ ದತ್ತಾಂಶವನ್ನು ಸಿದ್ದಪಡಿಸಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಜೋಡಣೆ ಮಾಡಲಾಗುವುದು ಎಂದು ಹೇಳಿರುವ ಸಿಎಂ, ಕಳೆದ ಐದು ವರ್ಷಗಳಲ್ಲಿ ಹೊಸದಾಗಿ ಆದ ನೇಮಕಾತಿಗಳು, ವಸತಿ ಗೃಹ ನಿರ್ಮಾಣ ಸೇರಿದಂತೆ ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ. ಈ ಸಾಲಿನಲ್ಲಿ ಗೃಹ ಇಲಾಖೆಗೆ 6647ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

Police department of home ಯೋಜನೆ ಸಾಧನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Свежие новости Украины. Мы предлагаем все актуальные и глобальные события Мира, аналитика экспертов. Все плохое на земле существует с тихого согласия равнодушных. Нас никто не обеспечивает. Мы - Волонтеры. Мы строим гражданское общество. Носителем суверенитета и единственным источником власти является народ. Никто не может узурпировать власть. Полезные темы - История [url=http://remmont.com]Malawi Business[/url] [IMG]http://remmont.com/wp-admin/images/index.png alt=news border=10 height=240 width=400[/IMG]
  • REMONTSam
  • Искусство, развлечения и издательское дело
Sorry for off-topic, I'm considering about building an interesting web-site for kids. May probably commence with publishing interesting facts just like"One in eight million people has progeria, a disease that causes people to grow faster than they age."Please let me know if you know where I can find some related facts like here http://www.vendorwebsites.com/essay-writing-personally-writing-and-online-essay-26/
  • Josephstuts
  • Sales
USA news We n we publish all of them fresh and topical facts World, estimates experts. All bad on this planet is created with the quiet tacit consent of the indifferent. No one provides us with incentives. We are Enthusiasts. We are building a civil society. The people are the bearer of sovereignty and the only source of power. No one can usurp power. Useful topics - Elections [url=http://nef2.com]Riverside Business[/url] [IMG]http://nef2.com/wp-admin/images/1.png alt=USA news border=10 height=90 width=240[/IMG] [url=https://twitter.com/remontkvartir]TWITTER[/url] [url=https://www.facebook.com/Stock-142942522915384/]FACEBOOK[/url]
  • NEF2Sam
  • Искусство, развлечения и издательское дело
Latest news USA We n we publish all of them hot and global facts World, analytics experts. All negative in the world exists with the quiet tacit consent of the indifferent. No one provides us with incentives. We are Disinterested. We are building a civil society. The people are the bearer of sovereignty and the only source of power. No one can usurp power. Useful topics - Civil Society [url=http://www.nef6.com]Nigeria Business[/url] [IMG]http://nef6.com/wp-admin/images/1.png alt=Novorossia border=10 height=240 width=400[/IMG] [url=https://twitter.com/remontkvartir] TWITTER [/url] [url=https://www.facebook.com/Law-New-810587529100103/] FACEBOOK [/url] [url=https://plus.google.com/u/0/communities/114559441353142774804] GOOGLE+ [/url] [url=https://vk.com/public148745660]newyork[/url][/url]
  • NEF6Sam
  • Искусство, развлечения и издательское дело
[b]Hello, let's be friends[/b] News portal about Russia We n we publish all of them current and topical events Russia, estimates experts. All negative on earth is created with the quiet tacit consent of the indifferent. No one provides us with incentives. We are People. We are building a civil society. The people are the bearer of sovereignty and the only source of power. No one can usurp power. Useful topics - Georgia [url=http://Remmont.Com]North-carolina Finance[/url] [url=http://san-jose.remmont.com]Singapore Business[/url] [IMG]http://remmont.com/wp-admin/images/index.png alt=Business border=10 height=90 width=240[/IMG] [url=https://twitter.com/remontkvartir] TWITTER [/url] [url=https://www.facebook.com/USA-News-293710041056636/] FACEBOOK [/url] [url=https://plus.google.com/u/0/communities/114869595387830266493] GOOGLE+ [/url] [url=https://vk.com/public145915996]Retail[/url][/url]
  • REMONTSam
  • Искусство, развлечения и издательское дело