'ನಾಲ್ವರ ಸಾವಿಗೆ ಕಾಲರಾ ಕಾರಣ'

4 people died because of cholera said shimoga DC

14-02-2018

ಶಿವಮೊಗ್ಗ: ಭದ್ರಾವತಿಯ ಮೈದೂಳಲು ಗ್ರಾಮದ ನಾಲ್ವರ ಸಾವಿಗೆ ಕಾಲರಾ ರೋಗ ಕಾರಣ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಹೇಳಿದ್ದಾರೆ. ಗ್ರಾಮದಲ್ಲಿ ಕಲುಷಿತ ನೀರು ಹಾಗೂ ಬಯಲಲ್ಲಿ ಮಲ-ಮೂತ್ರ ವಿಸರ್ಜನೆ ದುರ್ಘಟನೆ ಕಾರಣ ಎಂದಿದ್ದಾರೆ. ಇನ್ನು ಮೃತ ಕುಟುಂಬಗಳಿಗೆ ಜಿಲ್ಲಾಡಳಿತ 2 ಲಕ್ಷ ಪರಿಹಾರ ಘೋಷಿಸಿದೆ. ಘಟನೆ ಸಂಬಂಧ ಗ್ರಾಮ ಪಂಚಾಯತಿ ಪಿಡಿಒ ರಮೇಶ್ ಅವರನ್ನು ಅಮಾನತು ಮಾಡಿ ಡಿಸಿ ಆದೇಶಿಸಿದ್ದಾರೆ. ಗ್ರಾಮದಲ್ಲಿ ನಾಳೆಯಿಂದ ಆರೋಗ್ಯ ಶಿಬಿರ ನಡೆಸಿ ಗ್ರಾಮದ ಪ್ರತಿಯೊಬ್ಬರ ತಪಾಸಣೆ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

cholera District Collector ಪಿಡಿಒ ಪಂಚಾಯತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ