ದೇವರು ಕೊಟ್ಟ ಶಿಕ್ಷೆ?

God

13-02-2018

ಆಕ್ಸಿಡೆಂಟ್ ಆಗುವುದು ದೇವರು ಕೊಡುವ ಶಿಕ್ಷೆ…! ಈ ಮಾತನ್ನು ಸೂಪರ್ ಸುದ್ದಿ ಹೇಳುತ್ತಿಲ್ಲ. ಕರ್ನಾಟಕದ ಟಾಪ್ ಚಾನಲ್ ಆಗಿರುವ ಕಲರ್ಸ್ ಕನ್ನಡ ಚಾನಲ್ನ ಕಿನ್ನರಿ ಧಾರಾವಾಹಿ ಈ ಮಾತು ಹೇಳುತ್ತಿದೆ. ಕಿನ್ನರಿ ಧಾರಾವಾಹಿಯಲ್ಲಿ ಸೊಸೆಗೆ ಕಿರುಕುಳ ಕೊಡುತ್ತಿದ್ದ ಅತ್ತೆ ಅಪಘಾತಕ್ಕೆ ತುತ್ತಾಗಿ ಆಸ್ಪತ್ರೆಗೆ ಸೇರಿರುತ್ತಾಳೆ. ಇದರ ಬಗ್ಗೆ ಕಲರ್ಸ್ ಕನ್ನಡ ಚಾನಲ್ ಪ್ರಸಾರ ಮಾಡುತ್ತಿರುವ ಪ್ರೊಮೋದಲ್ಲಿ ವೀಕ್ಷಕರಿಗೆ ಈ ಪರಿಯಾಗಿ ಮಾಹಿತಿ ನೀಡಲಾಗುತ್ತಿದೆ. ಇದು ಯಾವ ರೀತಿಯ ಮಾತು? ಇದು ಯಾವ ಸೀಮೆ ಜನರ ಉದ್ಧಾರಕ್ಕಾಗಿ ಇರುವ ಚಾನಲ್? ಈ ರೀತಿಯ ಅಪ್ರಬುದ್ಧ ಮಾತು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

Accident serials ಚಾನಲ್ ಧಾರಾವಾಹಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ