ಮೋದಿಗೆ ಸವಾಲೆಸೆದ ಖರ್ಗೆ ಜೂನಿಯರ್

priyank kharge challenge the modi..!

10-02-2018

ಕಲಬುರ್ಗಿ: ‘ಪ್ರಧಾನಿ ಮೋದಿಯವರದ್ದು ಏನಿದ್ದರೂ ಓನ್ ವೇ, ಅವರು ಹೇಳಬೇಕು, ದೇಶದ ಜನ ಕೇಳಬೇಕು ಅಷ್ಟೇ’ ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದಾರೆ. ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರನ್ನು ಮೌನ್ ಮೋಹನ್ ಸಿಂಗ್ ಎಂದು ಲೇವಡಿ ಮಾಡುತ್ತಿದ್ದ ಮೋದಿ, ತಮಗಿಷ್ಟ ಬಂದ ಪತ್ರಕರ್ತರನ್ನು ಮಾತ್ರ ಕೂಡಿಸಿಕೊಂಡು ಸಂವಾದ ನಡೆಸುತ್ತಾರೆ, ಅವರಿಗೆ ದೈರ್ಯವಿದ್ದರೆ ಎಲ್ಲ ಮಾಧ್ಯಮದವರನ್ನೂ ಎದುರಿಗಿಟ್ಟುಕೊಂಡು ಸುದ್ದಿಗೋಷ್ಠಿ ನಡೆಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ. ಭಾಷಣ ಮತ್ತು ಟ್ವೀಟ್ ಗಳನ್ನು ಬಳಸುವುದರ ಜೊತೆಗೆ, ಮಾಧ್ಯಮದ ಮುಂದೆಯೂ ಮಾತನಾಡುವಂತೆ ಪ್ರಿಯಾಂಕ್ ಖರ್ಗೆ ಮೋದಿಯವರನ್ನು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

priyank kharge Narendra modi ಮಾಧ್ಯಮ ದೈರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ