ಮರ ಸಂರಕ್ಷಣೆ ಕಾಯ್ದೆಗೆ ತಿದ್ದುಪಡಿ

Amendment to the Tree Conservation Act

09-02-2018

ಬೆಂಗಳೂರು: ರೈತರು ತಮ್ಮ ಭೂಮಿಯಲ್ಲಿ ಬೆಳೆಸಿದ ಸೀಬೆ, ಸಪೋಟ, ಅಕೇಶಿಯಾ, ಬಿದಿರು, ನುಗ್ಗೆ, ನಿಂಬೆ, ಕಿತ್ತಲೆ, ತೆಂಗು ಇತ್ಯಾದಿ ಮರಗಳನ್ನು ಅಗತ್ಯಬಿದ್ದರೆ ಕಡಿಯುವುದಕ್ಕೆ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕರ್ನಾಟಕ ಮರಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಅಡಿಕೆ, ಅಕೇಶಿಯ, ಹೆಬ್ಬೇವು, ಹೆಬ್ಬಿದಿರನ್ನು ಹೊರತುಪಡಿಸಿ ಇತರೆ ಎಲ್ಲ ರೀತಿಯ ಬಿದಿರು, ಗೋಡಂಬಿ. ನಿಂಬೆ, ಕಿತ್ತಳೆ, ತೆಂಗು, ಕಾಫಿ, ಮೇ ಫ್ಲವರ್ ಗಳನ್ನು ಅನುಮತಿ ಪಡೆಯುವ ಮೂಲಕ ಕಡಿಯಬಹುದು ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

vidhan sabha session ಕಿತ್ತಳೆ ಗೋಡಂಬಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ