ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದಲ್ಲಿ ಜೋಡಿ ಕೊಲೆ

Kannada News

27-04-2017

ಬೆಳಗಾವಿ :- ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದಲ್ಲಿ  ಮಗಳು ಮತ್ತು ಮಗಳ ಲವರ್ ನನ್ನು ಕೊಚ್ಚಿ ಕೊಲೆ ಮಾಡಿದ ತಂದೆ. ಅನೈತಿಕ ಸಂಬಂಧ ಹಿನ್ನಲೆ ಕೊಲೆ ಮಾಡಿದ್ದಾರೆನ್ನಲಾಗಿದೆ. ರುಕ್ಮವ್ವ ಯಲ್ಲಪ್ಪ ಆಡೀನ್ (೧೬) ಮಂಜುನಾಥ್ ಪಡೇಶ್ವರ್ (೨೧) ಕೊಲೆಯಾದವರು.ತಂದೆ ಯಲ್ಲಪ್ಪ ಭೀಮಪ್ಪ ಆಡೀನ್ (೪೫) ರಿಂದ ಈ ಕೃತ್ಯ ನಡೆದಿದ್ದು ಕೊಲೆ ಮಾಡಿ ನಂತ್ರ ಪೊಲಿಸ್ ಠಾಣೆಗೆ ಶರಣಾದ ಆರೋಪಿ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ