ಮರ್ಮಾಂಗ ಕತ್ತರಿಸಿ ಕೊಲೆ

Horrific murder in mysore

09-02-2018

ಮೈಸೂರು: ವ್ಯಕ್ತಿಯೊಬ್ಬನ ಮರ್ಮಾಂಗವನ್ನೇ ಕತ್ತರಿಸಿ ಕೊಲೆಗೈದಿರುವ ಭೀಕರ ಘಟನೆ ಹುಣಸೂರಿನ ರಂಗನಾಥ ಬಡಾವಣೆಯಲ್ಲಿ ನಡೆದಿದೆ. ಮಹೇಶ್ ಅಲಿಯಾಸ್ ಬೆಳ್ಳುಳ್ಳಿ ಮಹೇಶ್(45)ನನ್ನು ಕೊಲೆ ಮಾಡಿ, ರಸ್ತೆಯಲ್ಲೇ ಶವವನ್ನು ಎಸೆದು ಹೋಗಲಾಗಿದೆ. ಸ್ಥಳೀಯರಿಂದ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

murder Horriffic ಮರ್ಮಾಂಗ ಸ್ಥಳೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ