ವಯ್ಯಾರಿ ಮಾತು?

sogadu shivanna reaction on ramya tweet on modi

08-02-2018

ತುಮಕೂರು: ನಟಿ ರಮ್ಯ ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿರುವುದಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ. ‘ರಮ್ಯ ಒಬ್ಬಳು ವಯ್ಯಾರಿ, ಆಕೆಗೆ ನಟನೆ ಬಿಟ್ಟರೆ, ಸರ್ಕಾರ, ಸಮಾಜ, ಪ್ರಜಾಪ್ರಭುತ್ವದ ಬಗ್ಗೆ ಏನೂ ಗೊತ್ತಿಲ್ಲ, ಇಂಥವರ ಮಾತಿಗೆ ಮಹತ್ವ ಕೊಡಬಾರದು’ ಎಂದಿದ್ದಾರೆ.  ದೇಶಕ್ಕೆ ರಮ್ಯಾ ಕೊಡುಗೆ ಏನು ಎಂದು ಪ್ರಶ್ನಿಸಿರುವ ಸೊಗಡು ಶಿವಣ್ಣ, ರಮ್ಯ ಹೇಳಿಕೆಗೆ ಮಹತ್ವ ಕೊಟ್ಟರೆ ದೇಶದ 120 ಕೋಟಿ ಜನರಿಗೆ ಅವಮಾನ ಮಾಡಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

sogadu shivanna Ramya ಅಭಿಪ್ರಾಯ ಅವಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ