‘ಗೌರವಧನ ಹೆಚ್ಚಳಕ್ಕೆ ಸಿಎಂಗೆ ಮನವಿ’

To increase the home guards daily allowances i requested with cm

06-02-2018

ಬೆಂಗಳೂರು: ಗೃಹ ರಕ್ಷಕರಿಗೆ ಗೌರವ ಧನ ಬಜೆಟ್‍ನಲ್ಲಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿರುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿಧಾನ ಸಭೆಗಿಂದು ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಸುಧಾಕರ ಲಾಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ರಕ್ಷಕರ ಗೌರವ ಧನ ಪ್ರತಿ ದಿನ 300ರೂ. ಇತ್ತು ಇದನ್ನು ನಮ್ಮ ಸರ್ಕಾರ 400ರೂ.ಗೆ ಏರಿಸಿದೆ. ಈಗ ಗೃಹ ರಕ್ಷಕರ ದಿನ ಭತ್ಯೆಯನ್ನು 600ರೂ. ಗೆ ಏರಿಸುವಂತೆ ಮುಖ್ಯಮಂತ್ರಿ ಅವರಿಗೆ ಕೋರಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

ramalingareddy Home guard ದಿನ ಭತ್ಯೆ ಬಜೆಟ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ