ಡಿಕೆಶಿ ಮತ್ತು ಚೆಲುವರಾಯಸ್ವಾಮಿ ಗೌಪ್ಯ ಚರ್ಚೆ

secret meeting between DKS and cheluvaraya swamy

02-02-2018

ಮಂಡ್ಯ: ಡಿಕೆಶಿ ಮತ್ತು ಜೆಡಿಎಸ್ ನ ಬಂಡಾಯ ಶಾಸಕ ಚೆಲುವರಾಯಸ್ವಾಮಿ ಅವರು  ಗೌಪ್ಯ ಚರ್ಚೆ ನಡೆಸಿದ್ದಾರೆ. ಹೆಲಿಕಾಪ್ಟರ್ ನಲ್ಲೇ ಕುಳಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ, ಟಿಕೆಟ್ ಖಚಿತತೆ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಬೆಳ್ಳೂರಿನಿಂದ ರಸ್ತೆ ಮಾರ್ಗವಾಗಿ ನಾಗಮಂಗಲಕ್ಕೆ ತೆರಳಬೇಕಿದ್ದ ನಾಯಕರು, ಹೆಲಿಕಾಪ್ಟರ್ ಮೂಲಕವೇ ನಾಗಮಂಗಲಕ್ಕೆ ಪ್ರಯಾಣಿದರು. ಈ ವೇಳೆ ಪ್ರಸ್ತುತ ರಾಜಕೀಯದ ಬಗ್ಗೆ ಹಲವು ಚರ್ಚೆಗಳು ನಡೆದಿವೆ ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ