ವಾಣಿಜ್ಯ ನಗರ ಹುಬ್ಬಳ್ಳಿಯಲ್ಲೊಬ್ಬ ಸೈಕೋ.

Kannada News

26-04-2017

ಹುಬ್ಬಳ್ಳಿ-  ಜವಳಿ ಓಣಿಯ ನಿವಾಸಿಯಾದ ವಿನಾಯಕ ಅಣ್ವೇಕರ್ ಎಂಬಾತನಿಂದ ರಾತೋರಾತ್ರಿ ಕಾರುಗಳ ಮಿರರ್ ಮುರಿಯುವ ಕೃತ್ಯ ಜರುಗಿದೆ. ವಿನಾಯಕ ಅಳಗುಂಡಿಯವರ ಕಾರಿನ ಮಿರರ್ ಮುರಿದ ವಿನಾಯಕ ಅಣ್ವೇಕರ್ ಕಾರಿನ ಗಾಜು ಒಡೆಯುವುದು, ಮಿರರ್ ಮುರಿಯುವ ಆಸಾಮಿಯಾಗಿದ್ದಾನೆ. ವಿನಾಯಕ ಅಣ್ವೇಕರ್ ಕಾರಿನ ಮಿರರ್ ಮುರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾಂಗ್ರೆಸ್ ಮುಖಂಡ ಬಾಬು ಅಣ್ವೇಕರ್ ಪುತ್ರ ವಿನಾಯಕ ಅಣ್ವೇಕರ್  ಈ ಹಿಂದೆಯೂ ಹಲವು ಬಾರಿ ಜವಳಿ ಓಣಿಯಲ್ಲಿ ನಿಂತಿರುವ ವಾಹನಗಳನ್ನು ಡ್ಯಾಮೆಜ್ ಮಾಡಿದ್ದು ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ದಾಖಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ