ಕೇಂದ್ರ ಬಜೆಟ್ ಬಗ್ಗೆ ಪರಂ ವ್ಯಂಗ್ಯ..!

G.Parameshwara reaction on central budget

01-02-2018

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಅವರಿಗೆ ಸತ್ಯ ಹೆಳೋದು ಗೊತ್ತಿಲ್ಲ, ಬಡವರಿಗಾಗಿ ನಾವು ಮಾಡೋ ಕೆಲಸಗಳನ್ನು ಟೀಕೆ ಮಾಡೋದು ಮಾತ್ರ ಗೊತ್ತು ಎಂದು ಕಟುಕಿದರು. ಇನ್ನು ಇಂದಿನ ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಸಿ, ಬಜೆಟ್ ನಲ್ಲಿ ರೈತರ ಬಗ್ಗೆ ಚಕಾರ ಎತ್ತಿಲ್ಲ. ಕಿಸಾನ್ ಕಾರ್ಡ್ ಕೊಡ್ತಾರಂತೆ ಕಿಸಾನ ಕಾರ್ಡ್ ಅವುಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಅಡ್ಯಾಡಬೇಕಾ ಎಂದು ವ್ಯಂಗ್ಯವಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ