ಇಂದು ವಿರೂಪಾಕ್ಷೇಶ್ವರನ ದರ್ಶನವಿಲ್ಲ..!

Lunar eclipse virupaksha temple close after 1.30pm

31-01-2018

ಬಳ್ಳಾರಿ: ಇಂದು, ಚಂದ್ರ ಗ್ರಹಣ ಹಿನ್ನೆಲೆ, ಹಂಪಿಯ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಸ್ಥಾಕ್ಕೆ ಇಂದು 1:30ವರೆಗೆ ಮಾತ್ರ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 1:30ರ ನಂತರ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ಇಲ್ಲ ಎಂದು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ರಾವ್ ಹೇಳಿದ್ದಾರೆ. ಬೆಳಿಗ್ಗೆ 6:30 ರಿಂದ 9:00 ಹಾಗೂ 10:30ರ ಸಮಯಗಳಲ್ಲಿ ಮೂರು ವಿಶೇಷ ಅಭಿ಼ಷೇಕಗಳು ನಡೆಯಲಿದ್ದು, ಉಳಿದ ಸಮಯದಲ್ಲಿ ಯಾವುದೇ ಅಭಿಷೇಕಗಳು ಜರುಗುವುದಿಲ್ಲ. 1:30ರ ನಂತರ ದೇವಸ್ಥಾನದ ಬಾಗಿಲು ಮುಚ್ಚಲಿದೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Lunar eclipse Hampi ವಿರೂಪಾಕ್ಷೇಶ್ವರ ಅಭಿಷೇಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ