ದರೋಡೆ ಗ್ಯಾಂಗ್ ಬಂಧನ

Bengaluru: Robbery gang arrested

27-01-2018

ಬೆಂಗಳೂರು: ದರೋಡೆಗೆ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರ ಬಂಧಿಸಿದ್ದಾರೆ. ಸಂಜಯ್ ಅಲಿಯಾಸ್ ಆಟೋ ಸಂಜು, ಸಂತೋಷ್ ಅಲಿಯಾಸ್ ಸಣ್ಣ, ಪ್ರಮೋದ, ಅಶೋಕ್ ಅಲಿಯಾಸ್ ಸೇಠು, ಅರ್ಜುನ ಬಂಧಿತ ಆರೋಪಿಗಳು. ಇನ್ನು ಪೊಲೀಸರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಉಳಿದ ಆರೋಪಿಗಳಾದ ಧನರಾಜ್ ಅಲಿಯಾಸ್ ಕುರುಡ, ಅಕ್ಷಯ್, ವಿಕ್ರಮ್ ಅಲಿಯಾಸ್ ವಿಕ್ಕಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧೀತರಿಂದ 5 ಲಕ್ಷ ಮೌಲ್ಯದ ಚಿನ್ನ, 4 ಬೈಕ್, ವಾಚ್, ಮೊಬೈಲ್ಗಳನ್ನು ಪಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery gang arrested ಆರೋಪಿ ಹುಡುಕಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ