ಬೆಂಗಳೂರಲ್ಲೊಬ್ಬ ಕ್ರೂರಿ ತಂದೆ..!

A father beating his son so badly...!

27-01-2018

ಬೆಂಗಳೂರು: ಮಗ ಸುಳ್ಳು ಹೇಳಿದ ಎಂದು, ಮನಬಂದಂತೆ ಥಳಿಸಿದ ತಂದೆ, ಮಗನನ್ನು ಪುಟ್ಬಾಲ್ ರೀತಿಯಲ್ಲಿ ಒದ್ದು ತೀವ್ರವಾಗಿ ಹಲ್ಲೆ ಗೊಳಿಸಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳುತ್ತಾನೆ ಎಂದು, ಕಾಲಿನಲ್ಲಿಯೇ ಯರ್ರಾಬಿರ್ರಿ ಹೊಡೆದಿದ್ದಾನೆ. ಈ ರೀತಿ ವಿಕೃತವಾಗಿ ಹಲ್ಲೆ ನಡೆಸಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೈನಲ್ಲಿ ಹೊಡೆಯುವುದಲ್ಲದೇ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ. ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

viral social media ಸುಳ್ಳು ವಿಕೃತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ