ಬ್ಯಾಂಕಿನಲ್ಲಿ ಹಣ ನಾಪತ್ತೆ

Kannada News

24-04-2017

ಮಂಡ್ಯ:-  ಮಂಡ್ಯದ ಸಿಂಡಿಕೇಟ್ ಬ್ಯಾಂಕ್ ನಲ್ಲಿ 15ಲಕ್ಷ ಹಣ ನಾಪತ್ತೆಯಾಗಿದೆ. ಮಂಡ್ಯ ಬ್ಯಾಂಕಿಂದ ಹಣ ಪಡೆದಿದ್ದ ಶಿವಳ್ಳಿ ಶಾಖೆ ಸಿಬ್ಬಂದಿ ಮಂಜುನಾಥ್ ಡ್ರಾ ಮಾಡಿದ ಹಣವನ್ನ ತನ್ನ ಬ್ಯಾಗಿನಲ್ಲಿಟ್ಟುಕೊಂಡಿದ್ದರು.  ಮಂಜುನಾಥ್. 2000, 500 ರೂ ನೋಟುಗಳನ್ನ ಚಿಲ್ಲರೆ ಮಾಡಿಸಿಕೊಳ್ಳಲು ಮ್ಯಾನೇಜರ್ ಬಳಿ ತೆರಳಿದಾಗ ದುಷ್ಕರ್ಮಿಗಳು ಬ್ಯಾಗ್ ಸಹಿತ ಹಣ ಕದ್ದೊಯ್ದಯ್ದಿದ್ದಾರೆ.  ಸ್ಥಳಕ್ಕೆ ಪಶ್ಚಿಮ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬ್ಯಾಂಕಿನಲ್ಲಿ ಪೊಲೀಸ್ ಸಿಬ್ಬಂದಿ ಗ್ರಾಹಕರ ವಿಚಾರಣೆ ನಡೆಸಿದರು. ಇದರಿಂದಾಗಿ ಬ್ಯಾಂಕ್ ವ್ಯವಹಾರ ವಿಳಂಬವಾಗಿ ಗ್ರಾಹಕರ ಪರದಾಡುವಂತಾಯಿತು.

Links :ಟಾಪ್ ಪ್ರತಿಕ್ರಿಯೆಗಳು


Education
  • Virupaksha
  • business
Education
  • Virupaksha
  • business