'224 ಕ್ಷೇತ್ರಗಳಲ್ಲೂ ಜೆಡಿಎಸ್ ಕಣಕ್ಕೆ'

JDS participating 224 constiuencies in election

22-01-2018

ಬೆಂಗಳೂರು: ಮುಂಬರಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಜೆ.ಡಿ.ಎಸ್.ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಈಗಾಗಲೇ ಆರಂಭವಾಗಿದ್ದು, ಮುಂದಿನ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಕೆಲವು ಕಡೆ ಕಮ್ಯುನಿಸ್ಟ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲವು ಸ್ಥಾನಗಳನ್ನು ಬಿಟ್ಟುಕೊಡಲಾಗುವುದು ಎಂದರು. ಕಾವೇರಿ, ಮಹದಾಯಿ ಮತ್ತು ರೈತರ ಸಮಸ್ಯೆಯಂತಹ ಜ್ವಲಂತ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಲಿದ್ದು ಫೆಬ್ರವರಿ 2ನೇ ವಾರದಲ್ಲಿ ಮಂಗಳೂರಿನಲ್ಲಿ ಸಾಮರಸ್ಯ ನಡಿಗೆ, ಕಾರ್ಯಕ್ರಮ ಹಾಗೂ ಪಕ್ಷದ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ದೇವೇಗೌಡರು ತಿಳಿಸಿದರು.

 

 

 

 

 


ಸಂಬಂಧಿತ ಟ್ಯಾಗ್ಗಳು

H.D.devegowda election ವಿಧಾನಸಭಾ ಕಮ್ಯುನಿಸ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


HDK .NEXT .FOR .CM .JAI JDS
  • P.C .RAMESHA
  • EX ..ARMY
HDK .NEXT .FOR .CM . JAI .JDS
  • P.C.RAMESBA
  • EX .ARMY .
ಈ ನಾಡಿನ ಸರ್ವಜನಾಂಗದ ಜನ ಸಮಾನರಂತೆ ಜೀವನ ಮಾಡ್ಬೇಕಾದ್ರೆ. ಜೆಡಿಎಸ್ ಸಂಪೂರ್ಣ ಬಹುಮತದಿಂದ ಗೆಲ್ಲಿಸಿದ್ರೆ ಮಾತ್ರ ಸಾಧ್ಯ. ಅದು ಈ ಬಾರಿ ಸಾಧ್ಯ ಆಗುತ್ತೆ. ಈ ರಾಜ್ಯದ ಎಲ್ಲಾ ಬಾಗದಲ್ಲೂ ಜನರ ನಡಿಗೆ ಜೆಡಿಎಸ್ ಕಡೆಗೆ...
  • ಹರೀಶ್. ಕೆ.ಕೆ
  • ಚಾಲಕ
H D Kote former EX mLA chikkanna s/.badranayaka next
  • Mansur Taraka
  • Former
Plz select quality parson and give Ticket get a win JDS 125
  • Vijaya kumar
  • Physical Education Lecturer