ಬಾಹುಬಲಿ ೨ ರಿಲೀಸ್ ವಿವಾದ ಸಂಬಂಧ ಪರಮೇಶ್ವರ್ ಹೇಳಿಕೆ

Kannada News

22-04-2017

ದೇಶದಲ್ಲಿ ಅನೇಕ ಭಾಷೆ ಇದೆ. ನಮ್ಮಲ್ಲಿ ಒಕ್ಕೂಟ ವ್ಯವಸ್ಥೆ ಇದೆ, ಭಾಷೆ ಉಳಿಸಿ ,ಬೆಳೆಸಲು ಅವಕಾಶವಿದೆ, ನಾವು ಕಚ್ಚಾಟಕ್ಕೆ ಇಳಿದಿರೊದು ನನಗೆ ವೈಯಕ್ತಿಕವಾಗಿ ‌ಇಷ್ಟವಿಲ್ಲ, ಕಲೆ ಭಾಷೆ ಮೀರಿದು, ಈ ಸಂಬಂಧ ೨ ಭಾಷಾ ಚಲನಚಿತ್ರ ಮಂಡಳಿ ಮಾತುಕತೆ ನಡೆಸುವಂತೆ ಮಾಹಿತಿ ಪಡೆದು ಸಲಹೆ ನೀಡುವೆ ಎಂದು ಪರಮೇಶ್ವರ್ ಹೇಳಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ